March 14, 2025 3:02 pm

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

ಸಂಶೋಧನ

ಭಾರೀ ವೇಗದಲ್ಲಿ ಭೂಮಿಯತ್ತ ಬರುತ್ತಿದೆ “ಸಿಟಿ ಕಿಲ್ಲರ್” ಕ್ಷುದ್ರಗ್ರಹ..!

ನವದೆಹಲಿ,ಫೆ. 22-ಮುಂಬರುವ 2032ರಲ್ಲಿ ವಿನಾಶಕಾರಿ ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಏರಿದೆ ಎಂದು ನಾಸಾ ತಿಳಿಸಿದೆ. ಡಿಸೆಂಬರ್ 22, 2032ಕ್ಕೆ ಭೂಮಿಗೆ ಈ ಕ್ಷುದ್ರಗ್ರಹ ಅಪ್ಪಳಿಸುವ ಸಾಧ್ಯತೆ ಶೇ.3.1ರಷ್ಟು ಹೆಚ್ಚಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈ ಕ್ಷುದ್ರಗ್ರಹದ ಪಥವನ್ನು ಟ್ರಾಕ್ ಮಾಡುತ್ತಿದ್ದು, ಅಚ್ಚರಿಯ ಅಂಶಗಳನ್ನು ರಿವೀಲ್ ಮಾಡಿದೆ. ಅದರಲ್ಲೂ ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಏಳು ನಗರಗಳನ್ನು ಅಪಾಯದ ಅಂಚಿಗೆ ಈ ಕ್ಷುದ್ರಗ್ರಹ ತಂದು ನಿಲ್ಲಿಸಿದ್ದು, ಅದಕ್ಕಾಗಿಯೇ 2024 ಜಖ4 ಎಂಬ ಕ್ಷುದ್ರಗ್ರಹಕ್ಕೆ ಸಿಟಿ