ನಿಡಗುಂದ ಗ್ರಾಮಕ್ಕೆ ಧರ್ಮಸ್ಥಳ ವತಿಯಿಂದ 10 ಲಕ್ಷ ರೂಪಾಯಿ ಶುದ್ದ ನೀರು ಘಟಕ ಸ್ಥಾಪನೆ
ಚಿಂಚೋಳಿ ತಾಲೂಕಿನ ನಿಡಗುಂದ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಶುದ್ಧಗಂಗಾ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಯಿತು ನಿಡಗುಂದ ಗ್ರಾಮ ಪಂಚಾಯತ್ ನಿಂದ ಜಾಗ ಬಿಲ್ಡಿಂಗ್ ಬೋರ್ವೆಲ್ ಕರೆಂಟ್ ವ್ಯವಸ್ಥೆ ಕಲ್ಪಿಸಿ ಕೊಟ್ಟಿದ್ದಾರೆ ಎಂದು ಕಲಬುರ್ಗಿ ಧರ್ಮ ಕ್ಷೇತ್ರದ ಜಿಲ್ಲಾ ನಿರ್ದೇಶಕರಾದ ಗಣಪತಿ ಮಾಳಜಿ, ಅವರು ಸುದ್ದು ಘಟಕವನ್ನು ಉದ್ಘಾಟಿಸಿ ಕಾರ್ಯಕ್ರಮದಲ್ಲಿ ನಿಡಗುಂದ ಗ್ರಾಮದ ಶ್ರೀಗಳಾದ ಉಮೇಶ್ ಸ್ವಾಮಿಗಳು, ಗ್ರಾಮ ಪಂಚಾಯತ…