ಇಂದು ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಪ್ರವಾಸಿ ಮಂದಿರದಲ್ಲಿ ಸಮಾಜದ ಹಿರಿಯ ಮುಖಂಡರಾದ ಶ್ರೀ ಗೋಪಾಲ್ ರಾವ್ ಕಟ್ಟಿಮನಿ ಅಧ್ಯಕ್ಷತೆಯಲ್ಲಿ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಸುಂದರ್ ಸಾಗರ್ ರವರಿಗೆ ಸನ್ಮಾನ ಮಾಡಲಾಯಿತು ಹಾಗೂ ತಾಲೂಕು ಮಾದಿಗ ದಂಡೋರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಾಡಲಾಯಿತು
*ಮಾದಿಗ ದಂಡೋರ ತಾಲೂಕು ಸಮಿತಿ ಚಿಂಚೋಳಿ*
ಗೌರವ ಅಧ್ಯಕ್ಷರಾಗಿ ಶ್ರೀ ಕಾಶಿನಾಥ್ ಮಾಸ್ಟರ್ ಬೀರನಳ್ಳಿ ತಾಲೂಕು ಅಧ್ಯಕ್ಷರಾಗಿ ಶ್ರೀ ಮಲ್ಲು ಕೋಡಂಬಲ್ ಉಪಾಧ್ಯಕ್ಷರಾಗಿ ಶ್ರೀ ಸುಸಿಲ್ ಐನೋಳಿ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಮೋಹನ್ ದಂಡಿನ ಕಾರ್ಯದರ್ಶಿಯಾಗಿ ಶ್ರೀ ವಿವೇಕ್ ಹೋಸಮನಿ ಸಹ ಕಾರ್ಯದರ್ಶಿಯಾಗಿ ಶ್ರೀ ಶ್ಯಾಮ್ ನಿಡಗುಂದಿ ಸಂಘಟನ ಕಾರ್ಯದರ್ಶಿ ಶ್ರೀ ಚಿಂಟಿ ಶಿವಾರೆಡ್ಡಿ ಪಲ್ಲ ಖಜಾಂಚಿಯಾಗಿ ಶ್ರೀ ಜನಾರ್ಧನ ಹಾಗೂ ಯುವ ಮೋರ್ಚಾ ಅಧ್ಯಕ್ಷರಾಗಿ ಶ್ರೀ ಸಚಿನ್ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ
ಶ್ರೀ ಅನೀಲ್ ಕ್ರಾಂತಿ ಮತ್ತು ನಗರ ಘಟಕ ಅಧ್ಯಕ್ಷ
ಶ್ರೀ ಜಾನ್ಸನ್ ದಂಡಿನ್ ರವರನ್ನು ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ವಿಜಯರಾಜ್ ಕೋಡಂಪಳ್ಳಿ ಸುನಿಲ್ ಸಲಗರ್ ಸುಭಾಷ್ ಸುಲೇಪೇಟ್ ಪ್ರಭು ಬಸವಪುರ ಚಂದ್ರಕಾಂತ್ ಹೊಸಮನಿ ರೇವಣಸಿದ್ಧ ಬಲೆನೂರ್ ಬಸ್ಸು ಕೊಡ್ಲಿ ಕರಣ್ ರಾಜಪೂರ್ ಅಶ್ವತ್ ಕಟ್ಟಿಮನಿ ಶಿವು ದಸ್ತಾಪೂರ ಶುಭಾಷ ಮೋಘಾ ಕಿರಣ್ ಹಲ್ಚರ ಸಂಗು ಭೀಮನೂರ್ ಆನಂದ್ ಭಟ್ಟನೂರ್ ಅಭಿಶೇಕ್ ಐನೋಳಿ ಶುಧಕರ್ ಕೆಂಪನೋರ್ ಮುಂತಾದವರು ಉಪಸ್ಥಿತರಿದ್ದರು.
