ಕಲಬುರಗಿ.ಏ.11-ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ 11ಕೆ.ವಿ. ಈ ಕೆಳಕಂಡ ಫೀಡರ್ಗಳ ವ್ಯಾಪ್ತಿಯಲ್ಲಿನ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ಏಪ್ರಿಲ್ 12ರಂದು ಶನಿವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊoದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.
ರಾಮನಗರ ಫೀಡರ್: ಸಿದ್ಧೇಶ್ವರ ಕಾಲೋನಿ, ರಾಮ್ದೇವ ಕಾಲೋನಿ, ಹಂಜಾ ಕಾಲೋನಿ, ಆಜಾದಪೂರ ರಸ್ತೆ, ರಾಮ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಉಮರ ಕಾಲೋನಿ ಫೀಡರ್: ಉಮರಕಾಲೋನಿ, ಅಬುಬಕರ್ ಕಾಲೋನಿ, ಆಜಾದಪೂರ ರಸ್ತೆ, ಅಹಮದ ನಗರ್, ಮಕ್ಕಾ ಕಾಲೋನಿ, ಮಹಾರಾಜಾ ಹೋಟೆಲ್, ವಾಟರ್ ಟ್ಯಾಂಕ್, ಯದ್ದುಲ್ಲಾ ಕಾಲೋನಿ, ಕಮಾಲ ಎ ಮುಜರತ್, ಮಹಬೂಬ ನಗರ, ವೀರಭದ್ರೇಶ್ವರ ದೇವಾಲಯ, ಖಾನ್ ಕಂಪೌoಡ್, ಟಿಪ್ಪುಸುಲ್ತಾನ ಚೌಕ್, ಸನಾ ಹೋಟೆಲ್, ಅಕಬರ್ ಭಾಗ್, ರಾಮಜೀ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಕಾರ್ಪೋರೇಶನ್ ಫೀಡರ್: ಟ್ರಾಮಾ ಕೇರ್, ಎಸ್.ಎನ್.ಸಿ.ಓ ಎಮ್.ಆರ್.ಎಮ್.ಸಿ. ಮೆಡಿಕಲ್ ಕಾಲೇಜು, ಕ್ಯಾನ್ಸರ್ ಆಸ್ಪತ್ರೆ, ಜಯದೇವ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಜಿಜಿಹೆಚ್ ಫೀಡರ್: ಜಿಲ್ಲಾ ಆಸ್ಪತ್ರೆ, ಜಯದೇವ ಆಸ್ಪತ್ರೆ, ಟ್ರಾಮಾ ಸೆಂಟರ್, ನರ್ಸ್ ಹಾಸ್ಟೇಲ್ ಹಾಗೂ ಸುತ್ತ ಮುತ್ತಲಿನ ಪ್ರದೇಶ.
ವಿರೇಶ ನಗರ ಫೀಡರ್: ಪ್ರದೇಶಗಳು. ಎಸ್.ಟಿ.ಬಿ.ಟಿ. ಫೀಡರ್: ವಿರೇಶ ನಗರ ಪೋಲಿಸ್ ಕ್ವಾರ್ಟರ್ಸ್, ಅಡ್ವಕೇಟ್ ಕಾಲೋನಿ ಹಾಗೂ ಸುತ್ತಮುತ್ತಲಿ ಬಾಪು ನಗರ, ಸುಂದರ ನಗರ, ಭರತ ನಗರ ತಾಂಡಾ, ಎಮ್.ಆರ್.ಎಮ್.ಸಿ ಎದುರುಗಡೆ ಪ್ರದೇಶ ಸಂತ್ರಾಸವಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ರಾಜಾಪೂರ ಫೀಡರ್: ನಾಯ್ಡು ಲೇಔಟ್, ಜಿ.ಡಿ.ಎ ರಾಜಾಪುರ, ಬಂಜಾರಾ ಲೇಔಟ್, ಶಾಬಾದ್ ಶಕ್ತಿ ನಗರ, ಮಾತಾ ಮಾಣಿಕೇಶ್ವರಿ ಕಾಲೋನಿ, ನೃಪತುಂಗಾ ಕಾಲೋನಿ, ಕೆಂಬ್ರೀಡ್ಜ್ ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಜಿಮ್ಸ್ ಫೀಡರ್: ಜಿಮ್ಸ್ ಕಾಲೇಜ, ಜಿಮ್ಸ್ ಅಡ್ಮಿನ್ ಕಟ್ಟಡ, ಮಹಿಳಾ ಹಾಸ್ಟೇಲ್ ಜಿಮ್ಸ್ ಹಾಗೂ ಸುತ್ತ ಮುತ್ತಲಿನ ಪ್ರದೇಶ. ತೆಂಗಳಿ ಲೇಔಟ್ ಫೀಡರ್: ಟಿ.ವಿ ಸ್ಟೇಷನ್ ಎದುರುಗಡೆ ಪ್ರದೇಶ, ತೆಂಗಳಿ ಲೇಔಟ್, ಗೋಳಾ ಲೇಔಟ್, ಫೋರ್ಡ್ ಶೋರೂಂ ಗೋಪಾಲ ಸಾ ಮಿಲ್, ಬಗ್ದಾದ್ ಕಾಲೋನಿ, ಪಾಲ್ ಅಟೊಮೋಬಾಯಿಲ್ಸ್ ಹುಮನಾಬಾದ ಮೇನ್ ರಿಂಗ್ ರಸ್ತೆ, ಎಸ್.ಸಿ ಓಣಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.