ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಭವನ ಕಲಬುರಗಿ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಸಂಗೀತ ನೃತ್ಯ ಮಹೋತ್ಸವದಲ್ಲಿ ಶ್ರೀ ಬಾಬುರಾವ ಕೋಬಾಳ್ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.ಆಕಾಶವಾಣಿ ಕಲಾವಿದರಾದ ಸಿದ್ದಣ್ಣ ದೇಸಾಯಿ ಕಲ್ಲೂರ್, ಕಲ್ಮೇಶ ಹೂಗಾರ್ ತಬಲಾ ಸಾತ್ ನೀಡಿದರು.ಕು. ಸ್ವಾತಿ ಬಿ ಕೋಬಾಳ್ ಸಹಗಾಯಕಿಯಾಗಿದ್ದರು.
