ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ), ಬೆಂಗಳೂರು ಚುನಾವಣೆ ಫಲಿತಾಂಶ – ನೂತನ ಪದಾಧಿಕಾರಿಗಳ ಆಯ್ಕೆ
|

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ), ಬೆಂಗಳೂರು ಚುನಾವಣೆ ಫಲಿತಾಂಶ – ನೂತನ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ), ಬೆಂಗಳೂರು ಇದರ ಚುನಾವಣೆಯು 14-12-2025 ರಂದು  ಯಶಸ್ವಿಯಾಗಿ ನಡೆಯಿತು. ಈ ಚುನಾವಣೆಯಲ್ಲಿ ಮೈಸೂರ್ ಮೂಲದ ಶ್ರೀ ಸಿ. ರಾಮೇಶ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬೀದರನಿ ವೀರಶೆಟ್ಟಿ ಖ್ಯಾಮ ಅವರು ಉಪಾಧ್ಯಕ್ಷರಾಗಿ, ಬೆಳಗಾವಿಯ ಹರೀಶ್ ಪಾಟೀಲ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೇ ವೇಳೆ ಕಲಬುರ್ಗಿ ಜಿಲ್ಲೆಯ ಶಿವಕುಮಾರ್ ಕಿಲ್ಲಿ ಹಾಗೂ ರಫಿಕ್ ಅಹ್ಮದ್ ಅವರು ಎಂಸಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಜಯಗಳಿಸಿ ಸಂಘದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ…