ಜಾನಪದ ಸಾಂಸ್ಕ್ರತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಸುದ್ದಿ ಈ ದಿನ ಪತ್ರಿಕೆಯ ಸಂಪಾದಕರಾದ ಶಿವಾನಂದ ಮೆಂತೆ ನೆರವೇರಿಸಿದರು.
|

ಜಾನಪದ ಸಾಂಸ್ಕ್ರತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಸುದ್ದಿ ಈ ದಿನ ಪತ್ರಿಕೆಯ ಸಂಪಾದಕರಾದ ಶಿವಾನಂದ ಮೆಂತೆ ನೆರವೇರಿಸಿದರು.

ಇಂದು ನಗರದ ಕನ್ನಡ ಭವನದಲ್ಲಿ ಆದರ್ಶ ಕಲಾ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಸಂಘ ಆಯೋಜಿಸಿದ ಜಾನಪದ ಸಾಂಸ್ಕ್ರತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಸುದ್ದಿ ಈ ದಿನಪತ್ರಿಕೆಯ ಸಂಪಾದಕರಾದ ಶಿವಾನಂದ ಮೆಂತೆ ನೆರವೇರಿಸಿದರು. ಪತ್ರಕರ್ತ ರುಕ್ಮೇಶ ಭಂಡಾರಿ, ಬಾಬುರಾವ ಕೋಬಾಳ, ಆದರ್ಶ ಕಲಾ‌ಸಾಂಸ್ಕ್ರತಿಕ ಸಂಘದ ಅಧ್ಯಕ್ಷರಾದ ಶ್ರೀಮತಿ ಶರಣಮ್ಮ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.