ಮುಂಬೈ-ರಾಯಚೂರು ಹಾಗೂ ರಾಯಚೂರು-ಪುಣೆ ಮಾರ್ಗಗಳಲ್ಲಿ ವಿಶೇಷ ರೈಲುಗಳ ಸಂಚಾರ
ಕಲಬುರಗಿ,ಮೇ.22.-ಕೇಂದ್ರ ರೈಲ್ವೆ ಸೋಲಾಪುರ ವಿಭಾಗದಿಂದ ಪ್ರಯಾಣಿಕರ ಬೇಡಿಕೆ ಹಾಗೂ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಕೇಂದ್ರ ರೈಲ್ವೆಯು ಸೋಲಾಪುರ ವಿಭಾಗದಿಂದ ಎಲ್.ಟಿ.ಟಿ. ಮುಂಬೈ-ರಾಯಚೂರು ಹಾಗೂ ರಾಯಚೂರು-ಪುಣೆ ಮಾರ್ಗಗಳಲ್ಲಿ ಒನ್ ವೇ ವಿಶೇಷ ರೈಲುಗಳು ಸಂಚರಿಸಲಿವೆ. ಈ ವಿಶೇಷ ರೈಲುಗಳು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ. ಎಲ್.ಟಿ.ಟಿ. (ಐಖಿಖಿ) ಮುಂಬೈ-ರಾಯಚೂರು ವಿಶೇಷ ರೈಲು (3 ಟ್ರಿಪ್‌ಗಳು). ರೈಲು ಸಂಖ್ಯೆ 01107 ವಿಶೇಷ ರೈಲು ಇದೇ ಮೇ 22 ಮತ್ತು ಮೇ 24 ರಂದು ಮಧ್ಯಾಹ್ನ…