ಡಾ. ಫಾರುಕ್ ಮಣ್ನೂರ ಜನ್ಮದಿನ : ಸಮಾಜಿಕ ಕಾರ್ಯಕ್ರಮ ಆಯೋಜನೆ

ಡಾ. ಫಾರುಕ್ ಮಣ್ನೂರ ಜನ್ಮದಿನ : ಸಮಾಜಿಕ ಕಾರ್ಯಕ್ರಮ ಆಯೋಜನೆ

ಡಾ. ಫಾರುಕ್ ಮಣ್ನೂರ ರಾಜಕೀಯಕ್ಕೆ ಬರಬೇಕು : ಕಮಕನೂರಅರ್ಥಪೂರ್ಣವಾಗಿ ಜನ್ಮದಿನ ಆಚರಿಸಿಕೊಂಡ ಡಾ. ಫಾರುಕ್ ಮಣ್ಣೂುರಡಾ.ಫಾರುಕ್ ಮಣ್ಣೂರ ಹುಟ್ಟುಹಬ್ಬ: ಸೇವಾ ಸಂಕಲ್ಪ ದಿವಸ ಕಲಬುರಗಿ:ಡಾ.ಸಿ.ಎನ್.ಮಂಜುನಾಥ ಅವರು ಹೃದಯ ತಜ್ಙರಾಗಿ ಅನೇಕ ಬಡ ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡಿ ಜನರ ಪ್ರೀತಿ ವಿಶ್ವಾಸ ಸಂಪಾದಿಸಿ ಜನರ ಆಶಿರ್ವಾದದಿಂದ ಲೋಕಸಭೇಗೆ ಆಯ್ಕೆ ಆದರು ಅದೆ ಮಾದರಿಯಲ್ಲಿ ಡಾ. ಫಾರುಕ್ ಮಣ್ಷೂರ ಅವರು ನೀವು ಕೂಡ ರಾಜಕೀಯಕ್ಕೆ ಬಂದು ಬಡ ಜನರ ಸೇವೆ ಮಾಡಬೇಕು ನಮ್ಮ ಬೆಂಬಲ ಸಹಾಕಾರ ಸದಾ ಇರುತ್ತೇ…