ಖಾಸಗಿ ವಾಹನ ಬಾಡಿಗೆ ಪಡೆಯಲು ಇ-ಟೆಂಡರ್ ಅರ್ಜಿ ಆಹ್ವಾನ
ಯಾದಗಿರಿ : 07 ಏಪ್ರಿಲ್ 25, : ಯಾದಗಿರಿ ಜಿಲ್ಲೆಯ 2025-26ನೇ ಸಾಲಿನ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಮಧ್ಯಾಹ್ನ ಉಪಹಾರ ಯೋಜನೆ ಯಾದಗಿರಿ ಜಿಲ್ಲಾ ಪಂಚಾಯತ ಜಿಲ್ಲೆಯ ಕಛೇರಿ ಕಾರ್ಯಕ್ಕಾಗಿ ಖಾಸಗಿ ವಾಹನ ಬಾಡಿಗೆ ಪಡೆಯಲು ಇ-ಟೆಂಡರ್ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಪಂಚಾಯತ ಪಿ.ಎಂ.ಪೋಷಣ್ ಶಕ್ತಿ ನಿರ್ಮಾಣ್ (ಮ.ಉ.ಯೋ) ಶಿಕ್ಷಣಾಧಿಕಾರಿಗಳು ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಮಧ್ಯಾಹ್ನ ಉಪಹಾರ ಯೋಜನೆ ಇಲಾಖೆಯಡಿ ಕಛೇರಿ ಕಾರ್ಯಾಚಟುವಟಿಕೆಗಾಗಿ ಖಾಸಗಿ…