ಚಿಂಚೋಳಿ ತಾಲೂಕಿನ ಕಲ್ಲೂರ್ ರೋಡ್ ಗ್ರಾಮದ ಹತ್ತಿರ ಇರುವ ಚೆಟ್ಟಿನಾಡು ಸಿಮೆಂಟ್ ಕಂಪನಿ ವತಿಯಿಂದ ಚೆಟ್ಟಿನಾಡು ವಿದ್ಯಾ ಮಂದಿರ ಶಾಲೆ ನೂತನವಾಗಿ ಪ್ರಾರಂಭ ಮಾಡಲಾಯಿತು
ಚಿಂಚೋಳಿ ತಾಲೂಕಿನ ಕಲ್ಲೂರ್ ರೋಡ್ ಗ್ರಾಮದ ಹತ್ತಿರ ಇರುವ ಚೆಟ್ಟಿನಾಡು ಸಿಮೆಂಟ್ ಕಂಪನಿ ವತಿಯಿಂದ ಚೆಟ್ಟಿನಾಡು ವಿದ್ಯಾ ಮಂದಿರ ಶಾಲೆ ನೂತನವಾಗಿ ಪ್ರಾರಂಭ ಮಾಡಲಾಯಿತು ಚೆಟ್ಟಿ ನಾಡು ಕಂಪನಿಯ ಪ್ಲಾಂಟ್ ಮುಖ್ಯಸ್ಥರಾದ ಸಾಯಿ ಕುಮಾರ್ ಅವರು ಸರಸ್ವತಿ ಹೋಮ ಮತ್ತು ಗೋವು ಪೂಜೆಯನ್ನು ದಂಪತಿ ಸಮೇತ ಕುಂತು ಪೂಜೆಯನ್ನು ಮಾಡಿದರು ಮಾಧ್ಯಮದವರ ಜೊತೆಗೆ ಚೆಟ್ಟಿನಾಡು ವಿದ್ಯಾ ಮಂದಿರ ಶಾಲೆಯ ಮುಖ್ಯಸ್ಥರಾದ ಮುರುಗಗಾನಂದo, ಅವರು ಮಾತನಾಡಿ ಚಿಂಚೋಳಿ ತಾಲೂಕಿನಲ್ಲಿ ಚೆಟ್ಟಿನಾಡು ವಿದ್ಯಾ ಮಂದಿರ ಸ್ಕೂಲ್ ಇಂದು ಓಪನಿಂಗ್ ಆಗಿದ್ದು…
Users Today : 1
Users Yesterday : 3
Users Last 7 days : 38