ಶ್ರೀ ಕ್ಷೇತ್ರ ಗಾಣಗಾಪುರದಲ್ಲಿ ರಂಗ ಪಂಚಮಿ ನಿಮಿತ್ಯ ದೇವರ ಸಮ್ಮುಖದಲ್ಲಿ ಸಮಸ್ತ ಅರ್ಚಕ ವರ್ಗ ಭಕ್ತರೊಡನೆ ರಂಗದ ಓಕುಳಿ ಆಡಿ ಸಂಭ್ರಮಿಸಿದರು.
ಶ್ರೀ ಕ್ಷೇತ್ರ ಗಾಣಗಾಪುರದಲ್ಲಿ ರಂಗ ಪಂಚಮಿ ನಿಮಿತ್ಯ ದೇವರ ಸಮ್ಮುಖದಲ್ಲಿ ಸಮಸ್ತ ಅರ್ಚಕ ವರ್ಗ ಭಕ್ತರೊಡನೆ ರಂಗದ ಓಕುಳಿ ಆಡಿ ಸಂಭ್ರಮಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಧರ್ ಭಟ್ ಪೂಜಾರಿ, ಕಿರಣ್ ಪೂಜಾರಿ, ಆಶೀರ್ವಾದಭಟ್ ಪೂಜಾರಿ, ದೇವು ಪೂಜಾರಿ, ಪುರುಷೋತ್ತಮ್, ಚೇತನ್ ಪೂಜಾರಿ ಹಾಗೂ ಇತರರಿದ್ದರು
Users Today : 1
Users Yesterday : 3
Users Last 7 days : 38