ಶ್ರೀ ಶರಣಬಸವೇಶ್ವರರ 203ನೇ ಜಾತ್ರಾ ಉತ್ಸವ ನಿಮಿತ್ಯ “ಲಕ್ಷದೀಪೋತ್ಸವ” ಜರುಗುವುದು.

ಶ್ರೀ ಶರಣಬಸವೇಶ್ವರರ 203ನೇ ಜಾತ್ರಾ ಉತ್ಸವ ನಿಮಿತ್ಯ “ಲಕ್ಷದೀಪೋತ್ಸವ” ಜರುಗುವುದು.

ಶ್ರೀ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ದಿನಾಂಕ 16.03.2025 ರವಿವಾರದಂದು ಸಾಯಂಕಾಲ 6 ಗಂಟೆಗೆ ಜಗದೊಡೆಯ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ 203ನೇ ಜಾತ್ರಾ ಉತ್ಸವ ನಿಮಿತ್ಯ “ಲಕ್ಷದೀಪೋತ್ಸವ” ಜರುಗುವುದು.