ರಸ್ತೆ,ಚರಂಡಿ, ಶೌಚಾಲಯಗಳು, ಉದ್ಯಾನವನ್ನ ದುರಸ್ಥಿಗೊಳಿಸಲು ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ಸಮರ್ಪಕವಾಗ ಬಳಸಿಕೊಳ್ಳಲಾಗುತ್ತದೆ.ಪಾಲಿಕೆ ಆಯುಕ್ತ ಅವಿನಾಶ ಶಿಂಧೆ
ಕಲಬುರಗಿ,4.ಮಾ.24 : ರಸ್ತೆ ಚರಂಡಿಗಳು ಶೌಚಾಲಯಗಳು ಉದ್ಯಾನವನ್ನ ಬೋರವೆಲ್, ದುರಸ್ಥಿ ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರು ಹೇಳಿದರು. ಬುಧುವಾರದಂದು ಟೌನ ಹಾಲಿನಲ್ಲಿ ಮುಂಗಡ ಪತ್ರ ತಯಾರಿಸುವ ಪೂರ್ವ ಭಾವಿ ಸಭೆ ಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೀದಿ ನಾಯಿಗಳ ಹಾವಳಿ ತಡೆಯಲು ಸಿಬ್ಬಂದಿ ಕಾರ್ಯಾಚರಣೆ ಮಾಡಿ ಸಾರ್ವಜನಿಕರಿಗೆ ಆಗುವ ಅನಾಹುತ ತಪ್ಪಿಸಲು ಕ್ರಮವಹಿಸುವುದು ಎಂದು ಹೇಳಿದರು. ಸಿದ್ಧರಾಮಯ್ಯ ಹಿರೇಮಠ ಮಾತನಾಡಿ, ಮಹಿಳೆಯರಿಗೆ ಶೌಚಾಲಯ ಇರುವುದಿಲ್ಲ, ನಗರದ ಹಸರೀಕರಣಗೊಳಿಸಬೇಕು ಸಾರ್ವಜನಿಕರಿಗೆ…
Users Today : 1
Users Yesterday : 5
Users Last 7 days : 30