ತೆಲಂಗಾಣದಲ್ಲಿ ಸುರಂಗ ಕುಸಿತ ದುರಂತ : 5 ದಿನಗಳ ಬಳಿಕವೂ ಕಾರ್ಮಿಕರ ಸುಳಿವಿಲ್ಲ

ತೆಲಂಗಾಣದಲ್ಲಿ ಸುರಂಗ ಕುಸಿತ ದುರಂತ : 5 ದಿನಗಳ ಬಳಿಕವೂ ಕಾರ್ಮಿಕರ ಸುಳಿವಿಲ್ಲ

ನಾಗರರ್ನೂಲ್ (ತೆಲಂಗಾಣ) 26- ಮಹತ್ವದ ಬೆಳವಣಿಗೆಯೊಂದರಲ್ಲಿ ಭಾಗಶಃ ಕುಸಿದಿರುವ ಎಸ್‌ಎಲ್‌ಬಿಸಿ ಸುರಂಗದಲ್ಲಿ ಕಳೆದ ಐದು ದಿನಗಳಿಂದ ಸಿಲುಕಿದ್ದ ಎಂಟು ಮಂದಿಯನ್ನು ರಕ್ಷಿಸುವಲ್ಲಿ ನಿರತರಾಗಿರುವ ತಜ್ಞರ ತಂಡವು ಸುರಂಗದ ತುದಿಯನ್ನು ತಲುಪಿ ಹಿಂತಿರುಗುವಲ್ಲಿ ಯಶಸ್ವಿಯಾಗಿದೆ. ಇದುವರೆಗಿನ ತಂಡಗಳು ಸುರಂಗದ ಅಂತ್ಯದ. ಮೊದಲು 50 ಮೀಟರ್‌ಳವರೆಗೆ ತಲುಪಲು ಸಾಧ್ಯವಾಗಿದ್ದು ಕೆಸರು ಮತ್ತು ಶಿಲಾಖಂಡರಾಶಿಗಳಿಂದ ಮಾತ್ರ, ಎನ್‌ ಡಿಆ‌ರ್ ಎಫ್, ಎಸ್‌ಡಿಆರಿ “ಎಫ್ ಮತ್ತು ಇಲಿ ಗಣಿಗಾರರನ್ನು ಒಳಗೊಂಡ 20 ಸದಸ್ಯರ ತಂಡವು (ಸುರಂಗ) ಕೊನೆಯ ಬಿಂದುಗಳನ್ನು ತಲುಪಲು ಸಾಧ್ಯವಾಯಿತು. ಆದರೆ…

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಭವನ ಕಲಬುರಗಿ
|

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಭವನ ಕಲಬುರಗಿ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಭವನ ಕಲಬುರಗಿ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಸಂಗೀತ ನೃತ್ಯ ಮಹೋತ್ಸವದಲ್ಲಿ ಶ್ರೀ ಬಾಬುರಾವ ಕೋಬಾಳ್ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.ಆಕಾಶವಾಣಿ ಕಲಾವಿದರಾದ ಸಿದ್ದಣ್ಣ ದೇಸಾಯಿ ಕಲ್ಲೂರ್, ಕಲ್ಮೇಶ ಹೂಗಾರ್ ತಬಲಾ ಸಾತ್ ನೀಡಿದರು.ಕು. ಸ್ವಾತಿ ಬಿ ಕೋಬಾಳ್ ಸಹಗಾಯಕಿಯಾಗಿದ್ದರು.

ಜಿಂದಾಲ್ ನಲ್ಲಿ ಮೂರು ದಿನಗಳ ಬೃಹತ್‌ ರಕ್ತದಾನ ಶಿಬಿರ ಯಶಸ್ವಿ ದಾಖಲೆಯ 5034 ಯುನಿಟ್‌ ರಕ್ತ ಸಂಗ್ರಹ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ

ಜಿಂದಾಲ್ ನಲ್ಲಿ ಮೂರು ದಿನಗಳ ಬೃಹತ್‌ ರಕ್ತದಾನ ಶಿಬಿರ ಯಶಸ್ವಿ ದಾಖಲೆಯ 5034 ಯುನಿಟ್‌ ರಕ್ತ ಸಂಗ್ರಹ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ

ಬಳ್ಳಾರಿ,ಫೆ.26:ಸಂಡೂರಿನ ತೋರಣಗಲ್ಲು ಬಳಿಯ ಜಿಂದಾಲ್ ನಲ್ಲಿ ಫೆ.20, 21, 22 ಮೂರು ದಿನಗಳ ಕಾಲ ಜರುಗಿದ ಬೃಹತ್ ರಕ್ತದಾನ ಶಿಬಿರವು ಯಶಸ್ವಿಯಾಗಿದ್ದು, ಒಟ್ಟು 5034 ಯುನಿಟ್‌ ರಕ್ತ ಸಂಗ್ರಹಿಸುವ ಮೂಲಕ ನೂತನ ದಾಖಲೆಯಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಅವರು ತಿಳಿಸಿದ್ದಾರೆ.ಬೃಹತ್ ರಕ್ತದಾನ ಶಿಬಿರದ ಯಶಸ್ವಿ ಕುರಿತು ಮಾತನಾಡಿದ ಅವರು, ರಕ್ತದ ಅವಶ್ಯಕತೆ ಇರುವ ಜನತೆಗೆ ರಕ್ತದ ಲಭ್ಯತೆಯನ್ನು ಎಲ್ಲ ರಕ್ತಭಂಡಾರಗಳಲ್ಲಿ ಇರುವಂತೆ ನೋಡಿಕೊಳ್ಳಲು ಸಹಕಾರಿಯಾಗುವ ದಿಶೆಯಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಇತರರಿಗೆ ಪ್ರೇರಣೆ ನೀಡಲು ಸಾಕ್ಷಿಯಾದ…

ಕ್ರೀಡೆಯಲ್ಲಿ ಸೋಲು ಗೆಲವು ಸಮನಾಗಿ ಸ್ವರಿಕರಿಸಬೇಕು  ದಿನೇಶ್‌ ಕುಮಾರ್‌
|

ಕ್ರೀಡೆಯಲ್ಲಿ ಸೋಲು ಗೆಲವು ಸಮನಾಗಿ ಸ್ವರಿಕರಿಸಬೇಕು  ದಿನೇಶ್‌ ಕುಮಾರ್‌

ದಿನಾಂಕ : 25-02-2025 ರಂದು ಯಾದಗಿರಿ ಜಿಲ್ಲೆಯ ಕೆ.ಎಮ್.ಎಮ್. ಪದವಿ ಪೂರ್ವ ಕಾಲೆಜಿನಲ್ಲಿ ನೆಹರು ಯುವ ಕೇಂದ್ರ ಕಲಬುರಗಿ ಮತ್ತು ಶಾಂತಿನಿಕೇತನ ಗ್ರಾಮೀಣ ಅಭಿವೃದ್ದಿ ಸಂಸ್ತೆ  ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ವಲಯ ಮಟ್ಟದ ಕ್ರಿಡಾಕೂಟ ಮತ್ತು ಪ್ರ ಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಮೊದಲಿಗೆ ಜ್ಯೋತಿ ಬೆಳಗಿಸುವ ಮುಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿದ ಶಾಂತಿನಿಕೇತನ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ದಿನೇಶ ಕುಮಾರ್‌ ರವರು ಮಾತನಾಡುತ್ತಾ  ಜೀವನದಲ್ಲಿ ಸೊಲು ಗೆಲವು…

ಶ್ರೀ ರಾಮತೀರ್ಥ ದೇವಸ್ಥಾನದಲ್ಲಿ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು

ಶ್ರೀ ರಾಮತೀರ್ಥ ದೇವಸ್ಥಾನದಲ್ಲಿ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು

ಕಲಬುರಗಿ: ಮಹಾಶಿವರಾತ್ರಿ ಮಹೋತ್ಸವ ಮೇಳ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಆಳಂದ ರಸ್ತೆಯಲ್ಲಿರುವ  ಶ್ರೀ ರಾಮತೀರ್ಥ ದೇವಸ್ಥಾನದಲ್ಲಿ ಶ್ರೀ ರಾಮತೀರ್ಥ ಮಂದಿರದಲ್ಲಿ 50 ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಮಹಾಶಿವರಾತ್ರಿ ಮಹೋತ್ಸವ ಆಚರಿಸಲಾಯಿತು. ಎಂದು ಸಮಿತಿಯ ಅಧ್ಯಕ್ಷರು ಹಾಗೂ ನ್ಯಾಯವಾದಿ ಸುನಿಲ್ ಎಚ್.ಬುಧ್ವಾನಿ ಅವರು ತಿಳಿಸಿದ್ದಾರೆ.ಶಿವ ಮೂರ್ತಿಗೆ ಬೆಳಿಗ್ಗೆ 4.ಕ್ಕೆ ರುದ್ರಾಭಿಷೇಕ, 5.30.ಕ್ಕೆ ಪೂಜೆ, ಆರತಿ ಮತ್ತು ಪ್ರಸಾದ, 10.ಕ್ಕೆ ಹೂವಿನ ಅಲಂಕಾರ, 11.ಕ್ಕೆ ಅನ್ನದಾಸೋಹ, ರಾತ್ರಿ 8.ಕ್ಕೆ ಮದ್ದು ಸುಡುವ…

ಬಸ್, ಮೆಟ್ರೊ, ಹಾಲು ದರ ಏರಿಕೆ ನಂತರ ಇದೀಗ ಅಡುಗೆ ಎಣ್ಣೆ 10 -20 ರೂ. ತುಟ್ಟಿ

ಬಸ್, ಮೆಟ್ರೊ, ಹಾಲು ದರ ಏರಿಕೆ ನಂತರ ಇದೀಗ ಅಡುಗೆ ಎಣ್ಣೆ 10 -20 ರೂ. ತುಟ್ಟಿ

ಬೆಂಗಳೂರು,ಫೆ25:ಬಸ್, ಮೆಟ್ರೊ ಹಾಲು ದರ ಏರಿಕೆ ನಂತರ ಇದೀಗ ಶ್ರೀಸಾಮಾನ್ಯನ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಿದೆ. ಅಡುಗೆ ಎಣ್ಣೆ ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟಿದೆ. ತೆಂಗಿನಕಾಯಿ ಎಣ್ಣೆ ದರವು ಲೀಟರ್‌ಗೆ 300 ರೂ. ಗಡಿ ದಾಟಿದೆ. ದಿನ ನಿತ್ಯದ ಅಡುಗೆ, ತಿಂಡಿ ಮಾಡಲು ಅಡುಗೆ ಎಣ್ಣೆ ಅವಶ್ಯಕ, ಆದರೆ, ಖಾದ್ಯ ತೈಲಗಳ ಬೆಲೆ ಕಳೆದ ಒಂದು ತಿಂಗಳಿನಿಂದ ಗಣನೀಯ ಪ್ರಮಾಣದಲ್ಲಿ ದುಬಾರಿಯಾಗುತ್ತಿದೆ. ಒಂದು ತಿಂಗಳ ಹಿಂದನ ಬೆಲೆಗೂ ಈಗಿನ ದರಕ್ಕೂ 10 ರಿಂದ 20 ರೂ….

ದ್ವಿತೀಯ ಪಿ.ಯು.ಸಿ. ಪರೀಕ್ಷೆ-1: ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
|

ದ್ವಿತೀಯ ಪಿ.ಯು.ಸಿ. ಪರೀಕ್ಷೆ-1: ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ಕಲಬುರಗಿ,ಫೆ25.-ಕಲಬುರಗಿ ಜಿಲ್ಲೆಯಾದ್ಯಂತ 2025ರ ಮಾರ್ಚ್ 1 ರಿಂದ ಮಾರ್ಚ್ 20ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-ಯನ್ನು ಕಲಬುರಗಿ ಜಿಲ್ಲೆಯ ಒಟ್ಟು 51 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದೆ. ಕಲಬುರಗಿ ನಗರದಲ್ಲಿ 25 ಹಾಗೂ ಜೇವರ್ಗಿ-04, ಆಳಂದ-05, ಅಫಜಲಪುರ-04, ಚಿಂಚೋಳಿ-04, ಚಿತ್ತಾಪುರ-02, ಸೇಡಂ-02, ಕಮಲಾಪುರ-02 ಹಾಗೂ ಶಹಾಬಾದ-03 ಸೇರಿದಂತೆ ಜಿಲ್ಲೆಯ ಒಟ್ಟು 51 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಜರುಗಲಿದೆ. ಪರೀಕ್ಷೆಯನ್ನು ಶಾಂತಿಯುತ ಹಾಗೂ ಸುಸೂತ್ರವಾಗಿ ನಡೆಸಲು ಅನುಕೂಲವಾಗುವಂತೆ ಕಲಬುರಗಿ ಜಿಲ್ಲೆಯಲ್ಲಿನ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟ‌ರ್…

ಶ್ರೀ ಅಣವೀರಭದ್ರೇಶ್ವರ ದೇವಸ್ಥಾನಕ್ಕೆ ಕಾಣಿಕೆ ಹುಂಡಿ ಪೆಟ್ಟಿಗೆ ದೇಣಿಗೆ ನೀಡಲಾಯಿತು.

ಶ್ರೀ ಅಣವೀರಭದ್ರೇಶ್ವರ ದೇವಸ್ಥಾನಕ್ಕೆ ಕಾಣಿಕೆ ಹುಂಡಿ ಪೆಟ್ಟಿಗೆ ದೇಣಿಗೆ ನೀಡಲಾಯಿತು.

ಚಿತ್ತಾಪುರ ತಾಲೂಕಿನ ಹೆಬ್ಬಾಳದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಶಾಖಾವತಿಯಿಂದ ಕೋರವಾರದ ಶ್ರೀ ಅಣವೀರಭದ್ರೇಶ್ವರ ದೇವಸ್ಥಾನಕ್ಕೆ ಕಾಣಿಕೆ ಹುಂಡಿ ಪೆಟ್ಟಿಗೆ ದೇಣಿಗೆ ನೀಡಲಾಯಿತು. ಪ್ರಧಾನ ಅರ್ಚಕ ಶ್ರೀ ಧನಂಜಯ್ಯಸ್ವಾಮಿ, ಮಾಜಿ ಶಾಸಕ ವಿಶ್ವಾನಾಥ ಪಾಟೀಲ್ ಹೆಬ್ಬಾಳ, ಕೆಜಿಬಿ ಬ್ಯಾಂAಕ್‌ನ ಯಾದಗಿರಿ ವಲಯದ ಪ್ರಾದೇಶಿಕ ವ್ಯವಸ್ಥಾಪಕ ಗುರುಪಾದಸ್ವಾಮಿ ಕೋಡ್ಲಿ ಇತರರು ಇದ್ದರು.)ಹೆಬ್ಬಾಳ ಶಾಖೆಯಿಂದ ಕೋರವಾರ ಅಣವೀರಭದ್ರೇಶ್ವರ ದೇವಸ್ಥಾನಕ್ಕೆ ಹುಂಡಿ ಪೆಟ್ಟಿಗೆ ದೇಣಿಗೆಕರ್ನಾಟಕ ಗ್ರಾಮೀಣ ಬ್ಯಾಂಕ್ ಗ್ರಾಹಕರಿಗೆ ಸೇವೆ ನೀಡಲು ಸದಾ ಬದ್ಧ ; ಆರ್.ಎಂ. ಸ್ವಾಮಿಯಾದಗಿರಿ : ಕರ್ನಾಟಕ ಗ್ರಾಮೀಣ…

KKCCI (ಕಲ್ಯಾಣ ಕರ್ನಾಟಕ ಚೇಂಬ‌ರ್ ಆಫ್‌ ಕಾಮರ್ಸ & ಇಂಡಸ್ಟ್ರಿ) ಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ “ಶರಣು ಪಪ್ಪಾ” ಅವರಿಗೆ ಅಭಿನಂದನೆಗಳು.