CCL 2025: ಮೈಸೂರಿನಲ್ಲಿ ಸೆಮಿ ಫೈನಲ್; ಕರ್ನಾಟಕ, ಚೆನ್ನೈ ಮತ್ತೊಂದು ರೋಚಕ ಪಂದ್ಯ
ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2025 ಕೊನೆಯ ಹಂತ ತಲುಪಿದೆ. ಲೀಗ್ ಪಂದ್ಯಗಳೆಲ್ಲ ನಿನ್ನೆಗೆ (ಫೆಬ್ರವರಿ 23) ಮುಗಿದಿದ್ದು ಮುಂದಿನ ವೀಕೆಂಡ್‌ನಲ್ಲಿ ಸೆಮಿ ಫೈನಲ್ ಹಾಗೂ ಫೈನಲ್ ಪಂಧ್ಯಗಳು ಆರಂಭ ಆಗಲಿವೆ. ಈಗಾಗಲೇ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶ ಮಾಡಿವೆ. ಹೀಗಾಗಿ ಎರಡು ಸೆಮಿ ಫೈನಲ್ ಪಂದ್ಯಗಳನ್ನು ರೋಚಕವಾಗಿರುತ್ತೆ ಅಂತ ನಿರೀಕ್ಷೆ ಮಾಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಈ ಬಾರಿ ಸಿಸಿಎಲ್ 2025ರ ಸೆಮಿ ಫೈನಲ್ ಪಂದ್ಯಗಳು ಅರಮನೆ ನಗರಿ ಮೈಸೂರಿನಲ್ಲಿ ನಡೆಯುತ್ತಿವೆ. ಎರಡು ಸೆಮಿ ಫೈನಲ್ ಹಾಗೂ ಒಂದು…