March 13, 2025 7:23 pm

Translate Your Language :

March 13, 2025 7:23 pm

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

Home » ಕಲಬುರಗಿ » ಬಜೆಟ್ ತಯ್ಯಾರಿಕೆ ಹಿನ್ನೆಲೆ:ಮಾರ್ಚ್ 5 ರಂದು ಸಾರ್ವಜನಿಕರ ಅಭಿಪ್ರಾಯ ಪಡೆಯಲು ಪೂರ್ವಭಾವಿ ಸಭೆ

ಬಜೆಟ್ ತಯ್ಯಾರಿಕೆ ಹಿನ್ನೆಲೆ:ಮಾರ್ಚ್ 5 ರಂದು ಸಾರ್ವಜನಿಕರ ಅಭಿಪ್ರಾಯ ಪಡೆಯಲು ಪೂರ್ವಭಾವಿ ಸಭೆ

ಕಲಬುರಗಿ,ಫೆ.28: ಕಲಬುರಗಿ ಮಹಾನಗರ ಪಾಲಿಕೆಯು 2025-26ನೇ ಸಾಲಿಗೆ ಮುಂಗಡ ಪತ್ರ ತಯ್ಯಾರಿಸುವ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಮಾರ್ಚ್ 5 ರಂದು ಬೆಳಿಗ್ಗೆ 11 ಗಂಟೆಗೆ ಇಂದಿರಾ ಸ್ಮಾರಕ ಭವನದಲ್ಲಿ ಸಾರ್ವಜನಿಕರ ಸಲಹೆ-ಸೂಚನೆ ಪಡೆಯಲು ಪೂರ್ವಭಾವಿ ಸಭೆ ಆಯೋಜಿಸಿದೆ ಎಂದು ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಸಜ್ಜನ್ ತಿಳೀಸಿದ್ದಾರೆ.

ಇಂದಿರಾ ಸ್ಮಾರಕ ಭವನದಲ್ಲಿ ನಡೆಯುವ ಸಭೆಗೆ ಮಹಾನಗರದ ಸಾರ್ವಜನಿಕರು, ನೊಂದಾಯಿತ ಸ್ಥಳೀಯ ಕಲ್ಯಾಣ ಸಂಘ, ವ್ಯಾಪಾರ, ಉದ್ಯಮ ನಡೆಸುವ ಸಂಘ-ಸಂಸ್ಥೆಗಳು, ಎನ್.ಜಿ.ಓ ಸಂಘಗಳು ಮತ್ತು ಅದರ ಪ್ರತಿನಿಧಿಗಳು ಆಗಮಿಸಿ ಅಗತ್ಯ ಸಲಹೆ ಸೂಚನೆ ನೀಡುವಂತೆ ಅವರು ಕೋರಿದ್ದಾರೆ.

Share This Article

Facebook
X
WhatsApp
Telegram

Leave a Reply

Your email address will not be published. Required fields are marked *

Cricket Live

Stock Market

Astrology

Gold & Silver Price