ಬೆಂಗಳೂರಿನಲ್ಲಿ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ 70ನೇ ವರ್ಷದ ಸಂಭ್ರಮಚರಣೆಯ ಕಾರ್ಯಕ್ರಮವು ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮದಲ್ಲಿ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ರಾಜ್ಯಾಧ್ಯಕ್ಷರಾದ ನಾಗೇಶ ಅವರು ಚಿಂಚೋಳಿ ತಾಲೂಕಿನ ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘ ಸದಸ್ಯರಾದ ಮಾಂತಪ್ಪ ಪಾವಡಶೆಟ್ಟಿ, ಅವರಿಗೆ ಕರ್ನಾಟಕ ರಾಜ್ಯಮಟ್ಟದ 2025 ನೇ ಸಾಲಿನ ಛಾಯಾ ಶ್ರೀ ಪ್ರಶಸ್ತಿ ಪುರಸ್ಕಾರ ಪ್ರಶಸ್ತಿ ನೀಡಿ ಸನ್ಮಾನಿಸಿದರು ಕಾರ್ಯಕ್ರಮದಲ್ಲಿಎ ಎಮ್ ಮುರಳಿ ಬೆಂಗಳೂರು, ಮಾದೇವ್ ಬೆಂಗಳೂರು, ಮತ್ತು ಅನೇಕ ಚಿಂಚೋಳಿ ತಾಲೂಕಿನ ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು







Users Today : 1
Users Yesterday : 3
Users Last 7 days : 38