June 17, 2025 8:27 am

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

Home » ಸುದ್ದಿ » ಏಪ್ರಿಲ್ 13 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಏಪ್ರಿಲ್ 13 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ.11.ಏ.25-ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ ಕೆಳಕಂಡ ಫೀಡರ್‌ಗಳ ವ್ಯಾಪ್ತಿಯಲ್ಲಿನ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ  ಏಪ್ರಿಲ್ 13ರಂದು ರವಿವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ  ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊAದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.

ಸರಾಫ್ ಬಜಾರ್ ಫೀಡರ್: ಸರಾಫ ಬಜಾರ್, ಕ್ಲಾಥ್ ಬಜಾರ್, ಚಪ್ಪಲ ಬಜಾರ, ಹೋಳಿ ಕಟ್ಟಾ, ಮಕ್ತಂಪೂರ್, ಸಂದಾಲ ಗಲ್ಲಿ, ಚಟ್ಟೆವಾಡಿ, ಹೊಸ ಡಂಕಾ, ಸಂತ್ರಾಸ್‌ವಾಡಿ  ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಗಾಜಿಪೂರ ಫೀಡರ್: ಅತ್ತರ ಕಂಪೌoಡ, ಗಾಜಿಪೂರ, ಚಕ್ಕರ ಕಟ್ಟಾ ಸೂಪರ್ ಮಾರ್ಕೇಟ್  ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು. ಮಿಲನ್ ಚೌಕ್ ಫೀಡರ್: ಮಿಲನ್ ಚೌಕ್, ಮಟನ್ ಮಾರ್ಕೇಟ್ ಮೆಹೆಬಸ್ ಏರಿಯಾ, ಗಾಜಿಪೂರ್ ಬಸವಣ್ಣ ದೇವಸ್ಥಾನ, ಸರಸ್ವತಿ ಗೋದಾಮ್, ಜಗತ್ ಪೋಸ್ಟ ಆಫೀಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು..

ಬಿ.ಎಸ್.ಎನ್.ಎಲ್. ಫೀಡರ್: ಸೂಪರ್ ಮಾರ್ಕೇಟ್, ಸಿಟಿ ಬಸ್ ನಿಲ್ದಾಣ, ಚೌಪಟ್ಟಿ ಕಲಬುರಗಿ ಕೋಟೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು. ಲಾಲ್ ಗೀರಿ ಫೀಡರ್: ಲಾಲ್‌ಗೀರಿ ಕ್ರಾಸ್, ಜನತಾ ಲೇಔಟ್, ಕೈಲಾಸ್ ನಗರ, ಕಾಳೆ ಲೇಔಟ್, ಅಗ್ನಿ ಶಾಮಕ ಠಾಣೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು. ಕಿರಣಾ ಬಜಾರ ಫೀಡರ್: ಕಿರಾಣಾ ಬಜಾರ್, ಮಾರವಾಡಿ ಗಲ್ಲಿ, ಖಟಗಪುರ, ಕೋಟೆ ರಸೆ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

Share This Article

Facebook
X
WhatsApp
Telegram

Leave a Reply

Your email address will not be published. Required fields are marked *

Cricket Live

Stock Market

Astrology

Gold & Silver Price